ಸೂಪರ್ ಸ್ಟಾರ್ ಶ್ರೀದೇವಿಯ ಟಾಪ್ 10 ಸಿನಿಮಾಗಳ ಪಟ್ಟಿ | Filmibeat Kannada

2018-02-26 516

Bollywood Actress Sridevi passed away on Saturday night (Feb 24th) after a cardiac arrest. She was 54. Saddened by the news of her sudden demise, here is the list of sridevi's top ten popular movies.

ಸೌತ್ ಸಿನಿರಂಗದಿಂದ ಬಂದು ಬಾಲಿವುಡ್ ನಲ್ಲಿ ಒಬ್ಬ ದೊಡ್ಡ ನಟಿಯಾಗಬಹುದು ಎಂದು ತೋರಿಸಿಕೊಟ್ಟ ನಟಿ ಶ್ರೀದೇವಿ. ಆಕೆಯ ನಟನೆ, ಸೌಂದರ್ಯ, ಪಾತ್ರಗಳ ಜಾಣತನದ ಆಯ್ಕೆ ಎಲ್ಲವೂ ಆಕೆಯನ್ನು ಸ್ಟಾರ್ ನಟಿಯನ್ನಾಗಿ ಮಾಡಿತು.